ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಶನಿವಾರ, ಸೆಪ್ಟೆಂಬರ್ 13, 2008

ಸ್ನೇಹ ,
ಹೇಳಿ ಬರುವುದು ಜೀವನ ,

ಹೇಳದೆ ಬರುವುದು ಸಾವು ,

ತಿಳಿಯದೆ ಆಗುವುದು ಪ್ರೀತಿ ,

ಆದರೆ ,

ತಿಳಿದೋ ತಿಳಿಯದೆ ಆಗಿ ಕೊನೆವರೆಗೂ ಉಳಿವದು

ಈ ಸ್ನೇಹ .

ಕಾಮೆಂಟ್‌ಗಳಿಲ್ಲ: