ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಗುರುವಾರ, ಜನವರಿ 22, 2009

ಮುಗ್ದ ಪ್ರೀತಿ ಕೊಂದ ಪಾತಕಿಗೆ ನನ್ನ ನೆನಪುಗಳು ,,,,,,,,


ಪ್ರಿಯ ಗೆಳತಿ,

ಹಳೆಯ ಪುಸ್ತಕದಲ್ಲಿ ಅಚಾನಕ್ಕಾಗಿ ಸಿಗುವ ಒಣಗಿದ ಎಲೆಯಂತೆ ನನ್ನ ನೆನಪಿರಲಿ,ಇದರಲ್ಲಿ ಪರಿಮಳವಿಲ್ಲ , ಆದರೆ ನೆನಪುಗಳ ಮಾಧುರ್ಯವಿದೆ, ಹಾಳೆ ಮಗುಚಿದಾಗ ಅಪ್ಪಳಿಸಿ ಅಲೆಯಾಗಿ ಬರುವ ನೆನಪುಗಳಲ್ಲಿ ನನ್ನ ಭೋರ್ಗರೆತವಿರಲಿ ಪ್ರಾಮಿಸ್, ಕಹಿಯಾಗಿ ಕಾಡುವದಿಲ್ಲ ಮಧುರ ಮುಗುಳ್ನಗೆಯಾಗುತ್ತೇನೆ ಗೆಳತಿ ...........

ಕಾಮೆಂಟ್‌ಗಳಿಲ್ಲ: