ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಸೋಮವಾರ, ಮಾರ್ಚ್ 02, 2009

ಸತ್ಯ ವಾದ ನುಡಿಗಳು ( ಸಂಗ್ರಹ )

ಬದುಕು ಸಿಗುತ್ತೆ ,

ದೈರ್ಯ ಇರೋವರಿಗೆ .

ಸಂತೋಷ ಸಿಗುತ್ತೆ ,

ಚಿಂತೆ ಇರದವರಿಗೆ.

ಪ್ರೀತಿ ಸಿಗುತ್ತೆ ,

ಹೃದಯವಂತರಿಗೆ

ಆದರೆ ಸ್ನೇಹ .........

ಸ್ನೇಹ ಸಿಗುತ್ತೆ ಪರಿಶುದ್ಧ ಮನಸ್ಸು ಇರುವವರಿಗೆ ...

2 ಕಾಮೆಂಟ್‌ಗಳು:

amaayaka ಹೇಳಿದರು...

ಸತ್ಯವಾದ ನುಡಿಗಳು ಅರ್ಥ ಆಯಿತು,ಚೆನ್ನಾಗಿದೆ,ಈರೀತಿ ಅರ್ಥವಿರುವ ನುಡಿಗಳನ್ನು ಎಷ್ಟಿದ್ದರೂ ಕಳುಹಿಸುತ್ತಿರಿ.

amaayaka ಹೇಳಿದರು...

ಸತ್ಯವಾದ ನುಡಿಗಳು ಅರ್ಥ ಆಯಿತು,ಚೆನ್ನಾಗಿದೆ,ಈರೀತಿ ಅರ್ಥವಿರುವ ನುಡಿಗಳನ್ನು ಎಷ್ಟಿದ್ದರೂ ಕಳುಹಿಸುತ್ತಿರಿ.