ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಸೋಮವಾರ, ಏಪ್ರಿಲ್ 13, 2009

ಮಾನವನ ಬದುಕಿನ ಲಕ್ಷಣಗಳು ..........












  • ಉತ್ಸಾಹಿಗಳಾಗಿರಿ - ಸೋಮಾರಿಗಳಾಗಬೇಡಿ,




  • ತಾಳ್ಮೆ ಇರಲಿ - ದುಡುಕಬೇಡಿ ,




  • ಮೃದುವಾಗಿರಿ - ಗುಲಾಮರಾಗಬೇಡಿ,




  • ಕರುಣೆ ಇರಲಿ - ಮೋಸ ಹೋಗಬೇಡಿ ,




  • ದಾನಿಗಳಾಗಿರಿ - ದರಿದ್ರರಾಗಬೇಡಿ ,




  • ಮಿತ್ಯವಯಿಗಳಾಗಿರಿ - ಜಿಪುಣರಾಗಬೇಡಿ,




  • ತ್ಯಾಗಿಗಳಾಗಿ - ಅಡವಿಗೆ ಹೋಗಬೇಡಿ .

4 ಕಾಮೆಂಟ್‌ಗಳು:

Unknown ಹೇಳಿದರು...

thumba channagide brother

Unknown ಹೇಳಿದರು...

OLLE PRATIBHE IDE GURUVE NIMMATRA

ಸೀತಾರಾಮ. ಕೆ. / SITARAM.K ಹೇಳಿದರು...

bharjariyagide tonics
keep it up
This is entirely opposite view of that one what you have posted on the your orkut profile about me.
This loves the life even against odds & that crie about the miseries of life

ನೆನಪಿನ ಅಲೆಗಳ ಜೊತೆ ನನ್ನ ಪಯಣ ಹೇಳಿದರು...

tumba thanks.....