ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಭಾನುವಾರ, ಮೇ 10, 2009

ನಗುವುದೇ ಸ್ವರ್ಗ ............ತನ್ನೊಳಗೆ ನಗುವವನು ಜ್ಞಾನಿ ,

ತಾನೆ ನಗುವವನು ಹುಚ್ಚ,

ತನ್ನ ಗೆಳತಿಯನ್ನು ನೆನೆದು ನಗುವವನು ಪ್ರೇಮಿ ,

ತನ್ನನ್ನು ಮೈ ಮರೆತು ನಗುವವನು ರಸಿಕ ,

ಇನ್ನೊಬ್ಬರ ನೋಡಿ ನಗುವವನು ಗರ್ವಿ,

ಇನ್ನೊಬ್ಬರಿಗೆ ನೋವಾಗುವಂತೆ ನಗುವವನು ಖಳನಾಯಕ ,

ನಕ್ಕು ಮನರಂಜನೆ ನೀಡುವವನು ವಿಧೂಷಕ ,

ನಗುತ್ತಲೇ ವಿಜಯ ಸಾಧಿಸುವವನು "ಸೀನ" ,

ಸೋತರೂ ನಗುವವನು ಕರ್ಮಯೋಗಿ...

ಎಲ್ಲೊ ನೊಡಿ ಇಷ್ಟ ಆಗಿದ್ದು...

ಕಾಮೆಂಟ್‌ಗಳಿಲ್ಲ: