ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಮಂಗಳವಾರ, ಮೇ 26, 2009

ಶಾಶ್ವತ ನೋವು......


ನನಗೆ

ನೋವು – ನಲಿವುಗಳ

ಅಂತರ ತಿಳಿಯುಯುತ್ತಿಲ್ಲ.

ಆಗ ಜೊತೆ ನೀನಿದ್ದೆ

ಅನ್ನೋದೇ ಶಾಶ್ವತ ನಲಿವು...

ಈಗ ನೀನಿಲ್ಲ ಅನ್ನೋದೇ

ನಿರಂತರ ನೋವು..............

3 ಕಾಮೆಂಟ್‌ಗಳು:

sitaram ಹೇಳಿದರು...

ಜೀವನ ಜೀವಿಸುವದಕ್ಕಾಗಿ ಇದೆ.
ಬಳಲುವದಕಲ್ಲ.
ಜೀವನದಲ್ಲಿ ನಲಿವು ತು೦ಬುವ ನಿರ೦ತರ ಕ್ರಿಯೆ ಜಾರಿ ಇರಲಿ.
ನಲಿವನ್ನು ಜೀವನದಲ್ಲಿ ತು೦ಬುವ ನಿರ೦ತರ ಹೋರಾಟವೇ ಬದುಕು.
ನೀವು ನಲಿವು ಅ೦ದುಕೊ೦ಡಿದ್ದು ನಿಮ್ಮನ್ನು ಬಿಟ್ಟಿದ್ದರೆ ಅದಕ್ಕೆ ಪರ್ಯಯ ಇನ್ನೊ೦ದು ಹುಡುಕಿ ಅನ೦ದವಾಗಿರಬೇಕು.

ಬೇಸರವೇ ?ಬೇಸರವೇ ? ಹೇಳಿದರು...

dhanyavaadagalu sir prayatna padtini..........

ಅನಾಮಧೇಯ ಹೇಳಿದರು...

Nice one frnd...