ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಗುರುವಾರ, ಜೂನ್ 04, 2009

ಭಯ.........!!!!










ಗೆಳತಿ
ನನ್ನ ಕಣ್ಣಿನಿಂದ ಒಂದೇ
ಒಂದು ಹನಿ ಕಣ್ಣಿರು
ಬೀಳುವುದನ್ನು ನಾ ನೋಡಲಾರೆ,
ನನ್ನ ಕಣ್ಣ ಬಿಂಬದ
ತುಂಬಾತುಂಬಿರುವ ನೀನು
ಕಣ್ಣಿರಿಗೆ ಎಲ್ಲಿ ಜಾರಿ
ಬಿಳಿತ್ತಿಯೋ ಎಂಬ
ಭಯ !

ಕಾಮೆಂಟ್‌ಗಳಿಲ್ಲ: