
ಶನಿವಾರ, ಸೆಪ್ಟೆಂಬರ್ 13, 2008
ಶುಕ್ರವಾರ, ಸೆಪ್ಟೆಂಬರ್ 12, 2008
ಹೀಗೆ ಸುಮ್ಮನೆ ........................
ಶನಿವಾರ, ಸೆಪ್ಟೆಂಬರ್ 06, 2008
ಎಲ್ಲರಿಗು ಕಾಡುವ ಸಮಯ
ಗುರುವಾರ, ಸೆಪ್ಟೆಂಬರ್ 04, 2008
ಅನುಸರಿಸಿ ,,,.,,,,

ಸಿಗದವರನ್ನು- ಹುಡುಕಬಾರದು
ಸಿಕ್ಕವರನ್ನು - ಬಿಡಬಾರದು
ಬರದವರಿಗೆ - ಕಾಯಬಾರದು
ಬಂದವರನ್ನು -ಕಾಯಿಸಬಾರದು
ಕೊಡದವರಲ್ಲಿ -ಕೇಳಬಾರದು
ಕೊಟ್ಟವರನ್ನು -ಮರೆಯಬಾರದು.
ಜೀವನದಲ್ಲಿ ಆಳವಡಿಸಿಕೋ.....
ಸೌಂದರ್ಯ ಪ್ರಿಯ .........

ಚೆಲುವಿಗಿಂತ ಚೆಲುವು ನೀನಮ್ಮ ,
ಭಾವನೆಗಳ ತಾರೆ ಕೇಳಮ್ಮ ,
ಸುಮಧುರ ಸಿಹಿ ಕನಸಿನ ಒಡತಿಯು ನೀನಮ್ಮ .
ಆಸೆಯ ಆ ನಗೆ ,ಬೀಸುವ ಈ ಬಗೆ ,
ತೇಲುವ ಮನದಲಿ , ಹಾರುವ ವಯಸ್ಸಲಿ
ತಾಳವ ತಪ್ಪಿತು ಎದೆಯಮ್ಮ .
ಕೆಂಪು ರಂಗಿನದವಳ ಇಂಪು ತುಂಬಿದ ನಗುವ
ಬಾಳೆಂಬ ಬಾನಲ್ಲಿ ನಗುನಗುತಾ ನೀನಿರು
ಓ ಚೆಲುವೇ.
ಬುಧವಾರ, ಸೆಪ್ಟೆಂಬರ್ 03, 2008
ಬೇಸರವಾದಾಗ್ ನನ್ನ ನೆನಪಿಸಿಕೊಳ್ಳಿ .....

ಜೀವನದಲ್ಲಿ ಗುರಿ ಇರಲಿ. ಗುರಿ ಇಲ್ಲದ ಜೀವನ ಬ್ರೇಕ್ ಇಲ್ಲದ ವಾಹನ,ಎಲ್ಲಿಗೆ ಹೋಗಿ ಗುದ್ದುತಿತೋ ಗೊತ್ತಾಗೊಲ್ಲ.
ಅದಕ್ಕೆ ಜೀವನದಲ್ಲಿ ಗುರಿ ಇರಲಿ. ಗುರಿ ಸೇರೋ ತನಕ್ ತಾಳ್ಮೆ ನಿನ್ನಲ್ಲಿ ಇರಲಿ ಹಾಗೆ ಪ್ರಯತ್ನ ನಿಮ್ಮಲ್ಲಿರಲ್ಲಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





