
ಚೆಲುವಿಗಿಂತ ಚೆಲುವು ನೀನಮ್ಮ ,
ಭಾವನೆಗಳ ತಾರೆ ಕೇಳಮ್ಮ ,
ಸುಮಧುರ ಸಿಹಿ ಕನಸಿನ ಒಡತಿಯು ನೀನಮ್ಮ .
ಆಸೆಯ ಆ ನಗೆ ,ಬೀಸುವ ಈ ಬಗೆ ,
ತೇಲುವ ಮನದಲಿ , ಹಾರುವ ವಯಸ್ಸಲಿ
ತಾಳವ ತಪ್ಪಿತು ಎದೆಯಮ್ಮ .
ಕೆಂಪು ರಂಗಿನದವಳ ಇಂಪು ತುಂಬಿದ ನಗುವ
ಬಾಳೆಂಬ ಬಾನಲ್ಲಿ ನಗುನಗುತಾ ನೀನಿರು
ಓ ಚೆಲುವೇ.
ಬೆಳದಿಂಗಳ ಜೊತೆ ತಂಗಾಳಿಯ ಪಯಣ', 'ನೆನಪೆಂಬ ಅಲೆಗಳ ಜೊತೆ ನನ್ನಯ ಪಯಣ'

ಚೆಲುವಿಗಿಂತ ಚೆಲುವು ನೀನಮ್ಮ ,
ಭಾವನೆಗಳ ತಾರೆ ಕೇಳಮ್ಮ ,
ಸುಮಧುರ ಸಿಹಿ ಕನಸಿನ ಒಡತಿಯು ನೀನಮ್ಮ .
ಆಸೆಯ ಆ ನಗೆ ,ಬೀಸುವ ಈ ಬಗೆ ,
ತೇಲುವ ಮನದಲಿ , ಹಾರುವ ವಯಸ್ಸಲಿ
ತಾಳವ ತಪ್ಪಿತು ಎದೆಯಮ್ಮ .
ಕೆಂಪು ರಂಗಿನದವಳ ಇಂಪು ತುಂಬಿದ ನಗುವ
ಬಾಳೆಂಬ ಬಾನಲ್ಲಿ ನಗುನಗುತಾ ನೀನಿರು
ಓ ಚೆಲುವೇ.
2 ಕಾಮೆಂಟ್‌ಗಳು:
wow, you are so beautiful.............i like you so much..............just like first sight love...........sorry to tell you straightly......i am very honest and staright person.......
ಕಾಮೆಂಟ್ ಪೋಸ್ಟ್ ಮಾಡಿ