ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಸೋಮವಾರ, ಏಪ್ರಿಲ್ 13, 2009

ಕುಡಿನೋಟ ...............


ಓ ಗೆಳತಿ ನನ್ನ ಹೃದಯ ಬಡಿತ ,

ಆ ನಿನ್ನ ಕಣ್ಣೋಟದ ಸೆಳೆತ .

ಸಮುದ್ರದ ಅಲೆಗಳ ಮೇಲೆ ,

ನಾ ಬರೆದೆ ಒಲವಿನ ಓಲೆ .

ಅರಳುವ ಮಲ್ಲಿಗೆ ,

ಬಾ ನೀ ಮೆಲ್ಲಗೆ .

1 ಕಾಮೆಂಟ್‌:

ಸೀತಾರಾಮ. ಕೆ. / SITARAM.K ಹೇಳಿದರು...

Start with this again
at the juncture of beloved one's depart.