ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಭಾನುವಾರ, ಮೇ 10, 2009

ನನ್ನವಳು .............







ಹುಡುಗಿ ಬೇಕಾಗಿದ್ದಾಳೆ



ಇರಬೇಕು ತುಂಬ



ಸಿಂಪಲ್ !






ನಕ್ಕರೆ



ಗಲ್ಲದ ಮೇಲೆ



ಬೀಳಬೇಕು



ಡಿಂಪಲ್ !






ಅವಳ



ತಲೆಯಲ್ಲಿ ಇರಬೇಕು



ಪುಟ್ಟ ಪ್ರೋಸೆಸರ್



ಇಂಟೆಲ್ !






ಅವಳ



ರೂಪ-ಲಾವಣ್ಯ ಕಂಡು



ಬಾಯಿ ಬಿಡಬೇಕು



ಪಕ್ಕದ್ಮನೆ ಅಂಕಲ್ !






ಅವಳು



ಸ್ನಾನಕ್ಕೆ ಹಚ್ಚಬೇಕು



ಸಿಂಥಾಲ್ !






ಅವಳ



ಅಂದ ಹೊಗಳುತ್ತ



ಕವಿಯಾಗಬೇಕು



ಮೆಂಟಲ್ !






ಎತ್ತರದಲ್ಲಿ



ಅವಳಾಗಿರಬೇಕು



ರಾಜಸ್ತಾನದ



ಕ್ಯಾಮೆಲ್ !






ಅವಳ



ಗಲ್ಲ ನೋಡಿ ನೆನಪಾಗಬೇಕು



ಕಾಶ್ಮೀರದ ಸಿಹಿ



ಆಪಲ್ !






ಅವಳು



ಬೀದಿಯಲ್ಲಿ ನಡೆದರೆ



ಕಾಮೆಂಟರಿ ಹೇಳಬೇಕು



ಇಯಾನ ಚಾಪೆಲ್ !






ಮುಖದ ಮೇಲೆ



ಇರಲಿ ಒಂದೇ



ಒಂದು ಹರೆಯದ



ಪಿಂಪಲ್ !






ನಮ್ಮ ಪ್ರೀತಿಯೆಂಬ



ಧರ್ಮಕ್ಕೆ ಅವಳಾಗಬೇಕು



ಗೀತಾ- ಕುರಾನ್



ಬೈಬಲ್ !






ಅವಳು ಪ್ರೀತಿ



ಮೆಚ್ಚಿ ನಾ ಕಟ್ಟಬೇಕು



ಇನ್ನೊಂದು



ತಾಜ್ಮಹಲ್ !






ಎಲ್ಲದಕ್ಕೂ ಮೊದಲ



ಅವಶ್ಯಕತೆ



ಅವಳಾಗಿರಬೇಕು



ಸಿಂಗಲ್ !






ಇವಳೇನಾದರು



ನಿಮಗೆ ಸಿಕ್ಕರೆ



ನನ್ನ ಅಡ್ರೆಸ್‌ಗೆ ಮಾಡಿ



ಈ-ಮೇಲ್ !!



ಇಂತಿ ನಿಮ್ಮವ ಹೇಮಂತ









4 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಚೆನ್ನಾಗಿದೆ ಹೆಮ೦ತ
ಸಿಕ್ಕರೆ ತಿಳಿಸುತ್ತೇವೆ.

ನೆನಪಿನ ಅಲೆಗಳ ಜೊತೆ ನನ್ನ ಪಯಣ ಹೇಳಿದರು...

dhanyavaada sir nimma patrakkaagi dari kayuttene......

Unknown ಹೇಳಿದರು...

hi hemant............

it's really wonderful da ..............relly so so so cute pa

ನೆನಪಿನ ಅಲೆಗಳ ಜೊತೆ ನನ್ನ ಪಯಣ ಹೇಳಿದರು...

tumba thanks...........