ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಶನಿವಾರ, ನವೆಂಬರ್ 07, 2009

ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು.................

"ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ"
"ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ"
"ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ "
"ಕಾರಣವಿಲ್ಲದೆ ಮನಸು ಅವಳನ್ನು ಜ್ಞಾಪಿಸಿ ಕೊ೦ಡಾಗ"
"ಅವಳನ್ನು ನೋಡಿ ಹೃದಯ ಬಡಿತವು ಸ್ತಬ್ಧವಾದಾಗ "
"ತು೦ತುರು ಮಳೆಯಲ್ಲಿ ಕೊಡೆಯಿದ್ದು ಮೈ ನೆನೆದಾಗ"
"ಚಳಿಗಾಲದಲ್ಲಿ ಚಳಿ ತಾಳಲಾರದೇ ಮೈ ಬಿಸಿ ಎರಿದಾಗ"
"ಹಗಲು ನೆನಪಿಸಿಕೊ೦ಡ ಚೆಲುವೇ ರಾತ್ರಿ ಕನಸಲ್ಲಿ ಬ೦ದಾಗ"
"ಚ೦ದ್ರನ ಮುಖ ಅಮಾವಾಸ್ಯೆ ದಿನ ಕಪ್ಪಿಟ್ಟಾಗ"
"ಪ್ರತಿ ಉಸಿರಿಗೊಮ್ಮೆ ಅವಳನ್ನು ನೆನಪಿಸಿಕೊ೦ಡಾಗ"
""ಜೀವನ" ಎ೦ಬ ಮೂರು ಅಕ್ಷರದಲ್ಲಿ ಅವಳು ಬ೦ದು ಕೂಡಿಕೊ೦ಡಾಗ"
"ಜೀವಕ್ಕೆ ಜೀವ ಕೊಡುವೆ ಎ೦ದ ಗೆಳತಿ ಜೀವ ತೆಗೆದು,ಜೊತೆಗೆ ಜೀವನ ನಶ್ವರ ಮಾಡಿದಾಗ"
-ಮನಸಿಗೆ ಕಾಡಿದ ಪ್ರಶ್ನೆಯ೦ತಿರುವ ಸಾಲುಗಳು ಪ್ರಶ್ನೆಯ ಜೊತೆಗೆ ಉತ್ತರವಾದಾಗ.........

5 ಕಾಮೆಂಟ್‌ಗಳು:

deepa ಹೇಳಿದರು...

channgi ide pa,
thubane channgidhe
ige barita iree,

ದೂರ ಹೋದೆ ಎಂದು ದೂರುವುದಿಲ್ಲ ನಾನು
ಬದುಕಿನ ಪುಟಗಳಲಿ ನಿನ್ನ ಹೆಸರ ಬರೆದು ಕುಳಿತಿರುವೆ ನಾನು
ಆ ಪುಟಗಳಲಿ ನೀ ಕುಳಿತು ಜೀವ ತುಂಬುವಿಯೇನು
ಬರೆಯಲು ಆಗುತ್ತಿಲ್ಲ ನಿನ್ನ ನೆನಪಿನಲ್ಲಿ ನಾನು
ಮರೆತರೂ ಮರೆಯದಂಗೆ ನನ್ನ ಕಾಡುತಿರುವೆ ನೀನು
ಅರಿತು ನನ್ನ ಮನವ ನನ್ನೊಲವ ನೀ ನನ್ನೊಡನೆ ಇರುವೆಯೇನು !

nimma kavana nodi bardirodu pa,
keep it up ige baarita iri life long.

ಅನಾಮಧೇಯ ಹೇಳಿದರು...

tumba thanks Deepa...manasige tochiddu bareyode bidi...nivu heege bareyiri tumba chennagide..artha garbita vagide..

mahesh ಹೇಳಿದರು...

ªmanassu maliige hoovinantir beku
ninu naguvag nana nenapirbeku

mahesh s.h (bagalkot) ಹೇಳಿದರು...

hello hemant avre nivu sahitina mirisidiri ri u r great ri

ನೆನಪಿನ ಅಲೆಗಳ ಜೊತೆ ನನ್ನ ಪಯಣ ಹೇಳಿದರು...

@Mahesh..
thanks frnd......