ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಮಂಗಳವಾರ, ನವೆಂಬರ್ 18, 2008

ಇಷ್ಟ ಆಗಿದ್ದು ಎಲ್ಲೋ ನೋಡಿದ್ದು ..........


ಪ್ರೇಮ ಕುರುಡಾದದ್ದು ಏಕೆ ?


ಮಾತಿನಲ್ಲಿ ಹೇಳಲಾಗದ್ದು ಮನಸ್ಸಿಗೆ ಗೊತ್ತು ,

ಮನಸ್ಸಿಗೆ ತಿಳಿಯದ್ದು ಕಣ್ಣಿಗೆ ಗೊತ್ತು ,

ಕಣ್ಣಿಗೆ ತಿಳಿಯದ್ದು ಭಾವನೆಗೆ ಗೊತ್ತು ,

ಆ ಭಾವನೆಗೆ ನಿಲುಕದ್ದು ಈ ಪ್ರೀತಿ ,,,,,

2 ಕಾಮೆಂಟ್‌ಗಳು:

Unknown ಹೇಳಿದರು...

superbbbbbbbbbbbbbbbbbbb kano
estu channag baritiya ????//

Unknown ಹೇಳಿದರು...

waw estu channagi baritira ninu nijvglu niv tumba great kandri nanigantu tumbane ishtavaitu