ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಗುರುವಾರ, ಮೇ 21, 2009

ಸುಖಿ ಜೀವನ


ನಾವು ಧೈರ್ಯ ತಾಳಿದಾಗ ಶಕ್ತಿ ಬರುತ್ತದೆ.

ಖುಷಿ ನೀಡಿದಾಗ ಏಕತೆ ಮೂಡುತ್ತದೆ.

ಪರಸ್ಪರ ಹಂಚಿಕೊಂಡಾಗ ಪ್ರೀತಿ ಬೆಳೆಯುತ್ತದೆ.

ಕಾಳಜಿ ವಹಿಸಿದಾಗ ಸಂಬಂಧ ಗಟ್ಟಿಯಾಗುತ್ತದೆ.

-ಸ್ಪೂರ್ತಿ ಸೆಲೆ.

2 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಅತ್ಯುತ್ತಮ ಬರಹ

priya ಹೇಳಿದರು...

tumba channgidhe hemanth.ilike it very much regards priya