ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಮಂಗಳವಾರ, ಜೂನ್ 30, 2009

ಹಾರೈಕೆ ........


ಸುಂದರ ಕನಸುಗಳ ಸರಮಾಲೆಯಲ್ಲಿ ಮರೆಯಬೇಡ ನನ್ನನ್ನು ,

ಸುಮಧುರ ಕನಸುಗಳನ್ನು ಕಾಣುತ್ತ ಸುಖ ನಿದ್ರೆ ಕಾಣು.

ಭರವಸೆಯ ಬದುಕಿನಲ್ಲಿ ಉದಯಿಸುವ ಕಿರಣಗಳ ಬೆಳಕಿಗೆ ಅರಳುವ ಪುಷ್ಪವಾಗು,

ಮೌನದಲ್ಲಿ ಗೌರಿ ಶಂಕರ ಗಿರಿ ಶಿಖರಕಿಂತಲೂ ಎತ್ತರವಾಗು.



ಕಾಮೆಂಟ್‌ಗಳಿಲ್ಲ: